ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ವಿಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ಬುಧವಾರ (ಡಿಸೆಂಬರ್ 18) ನಡೆದ ಭಾರತ vs ವೆಸ್ಟ್ ಇಂಡೀಸ್ ದ್ವಿತೀಯ ಏಕದಿನ ಪಂದ್ಯದಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ದಾಖಲೆಗಳ ದಾಖಲೆ ಬರೆದಿದ್ದಾರೆ.
Rohit Sharma was in his elements in the second ODI against West Indies at Vizag as he sprayed the field with 17 boundaries and 5 maximums to put up a score of 159 runs in just 138 balls to help India post a big total. The Indian vice-captain was out of the blocks immediately and kept a high scoring rate from the beginning.